Author: Kannada Media
ನಾಡಗೀತೆಯನ್ನು ತಿರುಚಿದ ಅಜ್ಞಾತ ಲೇಖಕ(?)ನ ವಿರುದ್ದ ಕ್ರಮ! ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಕ್ಕೆ ಸಾಕ್ಷಿ ಇದ್ದರೂ ಚಕ್ರತೀರ್ಥ ಮೇಲೆ ಯಾವುದೇ ಕ್ರಮ ಇಲ್ಲ: ವಾಹ್ ಮುಖ್ಯಮಂತ್ರಿ ಗಳೇ ವಾಹ್!
೧) ಪ್ರಸ್ತುತ ಪಠ್ಯಪುಸ್ತಕ ಸಮಿತಿಯ ಕಾರ್ಯ ಮುಗಿದಿರುವುದರಿಂದ ಸದರಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದೆ. ೨) ಪ್ರಸ್ತುತ ಪರಿಸ್ಕರಿಸಿರುವ ಪಠ್ಯಪುಸ್ತಕದಲ್ಲಿ ಯಾವುದಾದರೂ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ […]
ತಮ್ಮ ಮಕ್ಕಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ- ಹಿಂದುಳಿದ ವರ್ಗದ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ ಆರೆಸ್ಸೆಸ್ ಬಗ್ಗೆ ಭಯಪಡದೆ ಪ್ರೀತಿ ತೋರಲು ಸಾಧ್ಯವೇ: ಸಿದ್ದರಾಮಯ್ಯ
(ಚಿತ್ರಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.)
ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಪಕ್ಷಕ್ಕೆ ರಾಜೀನಾಮೆ ನೀಡುವ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲಿ.
ನಾರಾಯಣಗುರು, ಭಗತ್ ಸಿಂಗ್, ಪೆರಿಯಾರ್ ಪಠ್ಯ ಕೈಬಿಟ್ಟಿರುವುದರ ಮತ್ತು ಹೆಡ್ಗೇವಾರ್ ಮತ್ತಿತರೆ ಮನುವಾದಿ ಪಠ್ಯಗಳನ್ನು ಸೇರಿಸಿರುವುದರ ಹಿಂದಿರುವ ಗುಟ್ಟೇನು: ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಶ್ನೆ
ಆರೆಸ್ಸೆಸ್ ನಲ್ಲಿ ಒಂದು ಜಾತಿಯ ಪದಾಧಿಕಾರಿಗಳು ಮಾತ್ರ ಯಾಕಿದ್ದಾರೆ? ದಲಿತರು, ಹಿಂದುಳಿದವರು ಸೇರಿದಂತೆ ಬೇರೆ ಜಾತಿಗಳಿಗೆ ಯಾಕೆ ಅವಕಾಶ ಇಲ್ಲ: ಸಿದ್ದರಾಮಯ್ಯ ಪ್ರಶ್ನೆ
ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವು ಕೂಡ ದ್ರಾವಿಡರೇ. ನಾನು ದ್ರಾವಿಡ ಮೂಲ ಉಳಿಸಿಕೊಂಡಿದ್ದೇನೆ. ನೀವು ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದಿದ್ದೀರಿ: ಸಿದ್ದರಾಮಯ್ಯ
ಸಾವರ್ಕರ್ ರನ್ನು "ವೀರ್" ಎಂದು ಕರೆದುಕೊಂಡದ್ದು ಸ್ವತಃ ಸಾವರ್ಕರ್ ರವರೇ ವಿನಃ ಈ ದೇಶದ ಚರಿತ್ರೆಯಲ್ಲ!
►►https://savarkar.org/en/pdfs/life_of_barrister_savarkar_by_chitragupta.pdf ಪ್ರಾಯಶಃ ಜಗತ್ತಿನ ಇತಿಹಾಸದಲ್ಲಿ ತಮ್ಮನ್ನು ತಾವೇ ”ವೀರ” ನೆಂದು ಸಂಬೋಧಿಸಿಕೊಳ್ಳುವ, ಸುಳ್ಳು ಹೆಸರಿನಲ್ಲಿ ತಮ್ಮ ಜೀವನ ಚರಿತ್ರೆಯನ್ನು ತಾವೇ ಬರೆದುಕೊಳ್ಳುವ ವೀರರು ಸಿಗಲಾರರು! ತೀರಾ ಇತ್ತೀಚಿನವರೆಗೂ […]
ನಾನು ಪ್ರಶ್ನಿಸಿದ್ದು ಆರೆಸ್ಸೆಸನ್ನು. ಉತ್ತರಿಸುತ್ತಿರುವವರು ಬಿಜೆಪಿಗರು. ಆರೆಸ್ಸೆಸ್ಸಿಗರೇನು ಓದು ಬರಹ ಬಾರದವರೇ? ಅವರೇಕೆ ಉತ್ತರಿಸುತ್ತಿಲ್ಲ: ಸಿದ್ದರಾಮಯ್ಯ ಪ್ರಶ್ನೆ
'ಆರ್ಯ'ಸೆಸ್ ನವರು ಭಾರತೀಯರಲ್ಲ, ಅವರು ಮಧ್ಯಪ್ರಾಚ್ಯ ಮೂಲದವರು. ನಾವು ದ್ರಾವಿಡರು, ನಾವಿಲ್ಲಿನ ಮೂಲನಿವಾಸಿಗರು: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ
ಈ ಸಂಧರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ರಾಜ್ಯಸಭೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ […]
'ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ' ಎಂಬ ಡಿಕೆಶಿ ಹೇಳಿಕೆ ಮತ್ತು ಬಿಜೆಪಿಯ ಅಮಿಷದ, ಬೆದರಿಕೆಯ ರಾಜಕಾರಣ!
A contractor committed suicide because a BJP minister wanted 40% commission. Contractors association has openly said govt is taking 40% […]
ಕನ್ನಡ ಧ್ವಜವನ್ನು ತನ್ನ ಒಳಚೆಡ್ಡಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಸಮಿತಿಯನ್ನು ವಿಸರ್ಜಿಸಿ: ಕರವೇ ನಾರಾಯಣಗೌಡ ಆಗ್ರಹ
ಕೊಡವ ಅರಸನ ವಿರುದ್ದ ಟಿಪ್ಪು ದಾಳಿನಡೆಸಲು ಕಾರಣ " ಅರಸ ಬಂಟ್ವಾಳದ ವೆಂಕಟರಮಣ ದೇವಸ್ಥಾನ ದರೋಡೆ ಮಾಡಿ, ಬ್ರಾಹ್ಮಣ ಹೆಂಗಸರನ್ನು ಸೆರೆಹಿಡಿದದ್ದೇ ಆಗಿತ್ತು" : ಇತಿಹಾಸ ಓದಿಕೊಳ್ಳಿ
ಅರ್ಧ ಸತ್ಯ, ಸಂಘೀ ಸತ್ಯ ಮತ್ತು ವಿಧ್ಯಾರ್ಥಿಗಳ ಭವಿಷ್ಯ: ಕರ್ನಾಟಕ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆ ಮೋದಿ ಸರ್ಕಾರದ 'ನವಶಿಕ್ಷಣ ನೀತಿ'ಯ ಒಂದು ಸಣ್ಣ ಭಾಗ ಅಷ್ಟೇ!
►►https://www.sabrangindia.in/article/defence-caste-and-against-cross-breeding-kerala-golwalkar ಇಂಥಾ ಜನದ್ರೋಹೀ ಹಾಗೂ ದೇಶದ್ರೋಹೀ ಇತಿಹಾಸವನ್ನು ಹೊಂದಿರುವ ಸಿದ್ಧಾಂತ ಹಾಗೂ ಸಂಘಟನೆಗಳಿಗೆ ಬಿಳಿಬಣ್ಣ ತೊಡಿಸಿ ಹೊಸ ಸುಳ್ಳು ಇತಿಹಾಸವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಬೋಧಿಸುವ ಕುತಂತ್ರವೇ ಹೆಡಗೇವಾರ […]
ಕೋಮುವಾದಿ ಚಟುವಟಿಕೆಗಳಿಗೆ ವಿದ್ಯಾರ್ಥಿಗಳನ್ನು ಪ್ರಚೋದಿಸುವವರ ಕಾಲರ್ ಪಟ್ಟಿ ಹಿಡಿದು "ನಮ್ಮ ಮಕ್ಕಳಿಗೆ ತಪ್ಪು ಹಾದಿಗೆಳೆದರೆ ಹುಷಾರ್" ಎಂಬ ಎಚ್ಚರಿಕೆ ನೀಡಬೇಕಾದ ಕಾಲ ಸನಿಹದಲ್ಲಿದೆ
•ಚಂದ್ರಶೇಖರ ಶೆಟ್ಟಿ., ಪ್ರಧಾನ ಸಂಪಾದಕರು