Advertisement

'ಭಯೋತ್ಪಾದನೆಯ ಮೇಲಿನ ಯುದ್ಧ' ಎಂದರೆ ಬದುಕಿನ ಮೇಲೆ ಯುದ್ಧವೇ? ಹಾಗಿದ್ದಲ್ಲಿ ಈ ಯುದ್ಧದಿಂದ ಲಾಭವಾಗಿದ್ದು ಯಾರಿಗೇ?

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಜನಪರ ಚಿಂತಕರು) ಅಮೆರಿಕವು ಅಫ್ಘಾನಿಸ್ತಾನದಲ್ಲಿ 2001-2021 ರ ನಡುವೆ ನಡೆಸಿದ war on terror ಅವಧಿಯಲ್ಲಿ ಶೇ. 90ರಷ್ಟು ಜನರ ತಲಾವಾರು ಆದಾಯ 2 ಡಾಲರ್ ಗೆ ಇಳಿಯಿತು. ಆದರೆ ಇದೆ ಅವಧಿಯಲ್ಲಿ ಅಮೇರಿಕ ಅಲ್ಲಿ ಮಾಡಿರುವ ತಲವಾರು ಸೈನಿಕ ವೆಚ್ಚ 22 ಡಾಲರ್ ಗೆ ಏರಿತು!! ವಾರ್ ಎನ್ ಟೆರರ್ ಎಂದರೆ ಬದುಕಿನ ಮೇಲೆ ಯುದ್ಧವೇ? ಆತ್ಮೀಯರೇ, ಮಿಕ್ಕಿದ್ದೆಲ್ಲಾ ಬದಿಗಿಡೋಣ... ಕೇವಲ "ಭಯೋತ್ಪಾದನೆಯ ಮೇಲಿನ ಯುದ್ಧ" ದ ಹೆಸರಿನಲ್ಲಿ ಅಮೇರಿಕ 2001-21ರ ನಡುವೆ ಅಫ್ಘಾನಿಸ್ತಾನದಲ್ಲಿ ಮಾಡಿರುವ ವ್ಯರ್ಥ ಸೈನಿಕ ವೆಚ್ಚವನ್ನು ಲೆಕ್ಕ ಹಾಕೋಣ .. ಅಮೇರಿಕದ ಬ್ರೌನ್ ವಿಶ್ವವಿದ್ಯಾಲಯದ Watson Institute Of International and Public affairs ನ Cost Of War Project ಯೋಜನೆಯ ಲೆಕ್ಕಾಚಾರದಂತೆ ಅಮೆರಿಕವು ಕಳೆದ 20 ವರ್ಷಗಳಲ್ಲಿ ಈ ವ್ಯರ್ಥ ಹಾಗೂ ಅಫ್ಘಾನಿಸ್ತಾನವನ್ನು ವಿನಾಶದಂಚಿಗೆ ತಂದಿಟ್ಟಿರುವ ಯುದ್ಧಕ್ಕಾಗಿ 6.4 ಟ್ರಿಲಿಯನ್ ಡಾಲರ್ ಅಂದರೆ ಅಂದಾಜು (ಡಾಲರ್ ಎಂದರೆ ಸರಾಸರಿ 70 ರೂ. ಹಾಗೂ ಒಂದು ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ ಎಂಬ ಲೆಕ್ಕದಲ್ಲಿ ) 460 ಲಕ್ಷ ಕೋಟಿ ರೂಪಾಯಿಗಳು .. ! (►►ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ) ಈಗ ಆಫ್ಘಾನಿಸ್ತಾನದ ವಾರ್ಷಿಕ GDP, ತಲಾವಾರು ಆದಾಯ ಹಾಗೂ ಬಡತನದ ಎಷ್ಟೆಂದು ನೋಡೋಣ.. ವಿಶ್ವಬ್ಯಾಂಕಿನ ಅಂಕಿಅಂಶದ ಪ್ರಕಾರ ಅಫ್ಘಾನಿಸ್ತಾನದ GDP ಕಳೆದ ಐದು ವರ್ಷಗಳಿಂದ 20 ಬಿಲಿಯನ್ ಡಾಲರ್ ಎಂದರೆ (ಒಂದು ಬಿಲಿಯನ್ ಎಂದರೆ 100 ಕೋಟಿ, ಒಂದು ಡಾಲರ್ ಗೆ ಸರಾಸರಿ 70 ರೂ. ಎಂದಿಟ್ಟುಕೊಂಡರೆ) 2.4 ಲಕ್ಷ ಕೋಟಿಗಳು ಮಾತ್ರ! (►►ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ) ಆಫ್ಗಾನಿಸ್ತಾನವು ಬಡತನದಲ್ಲಿ ಜಗತ್ತಿನ 192ದೇಶಗಳಲ್ಲಿ 182 ನೇ ಸ್ಥಾನದಲ್ಲಿದೆ. ಅಮೇರಿಕಾದ Borgan Project ಎಂಬ ಸಂಸ್ಥೆಯ ಮತ್ತೊಂದು ವರದಿಯ ಪ್ರಕಾರ: 2008-18 ರ ನಡುವೆ ಆಫ್ಘಾನಿಸ್ಥಾನದಲ್ಲಿ ಬಡತನದ ರೇಖೆಗಿಂತ ಕೆಳಗಿರುವವರ ಸಂಖ್ಯೆ ಶೇ. 60 ರಿಂದ ಶೇ. 90 ಕ್ಕೇರಿದೆ. ಅಂದರೆ ಅಫ್ಘಾನಿಸ್ತಾನದ ಶೇ. 90 ರಷ್ಟು ಜನ ದಿನಕ್ಕೆ ಎರಡು ಡಾಲರ್ ಗಳಿಗಿಂತ ಕಡಿಮೆ ಆದಾಯವನ್ನು ಮಾತ್ರ ಗಳಿಸುತ್ತಾರೆ. ಇಂಥಾ ದೇಶದಲ್ಲಿ 460 ಲಕ್ಷ ಕೋಟಿಯನ್ನು ಅಮೇರಿಕ ಶಾಂತಿ, ಭದ್ರತೆಯ ಹೆಸರಿನಲ್ಲಿ ವೆಚ್ಚ ಮಾಡಿದೆ. ಅಂದರೆ ಅಫ್ಘಾನಿಸ್ತಾನದ GDP ಯಾ 200 ಪಟ್ಟು!! ಅಫ್ಘಾನಿಸ್ತಾನದ ತಲಾವಾರು ಆದಾಯ 2 ಡಾಲರ್ ಆಗಿದ್ದರೆ ತಲಾವಾರು ಸೈನಿಕ ವೆಚ್ಚ 22 ಡಾಲರ್! 20 ವರ್ಷದ ನಂತರ ಅದೇ ಅಶಾಂತಿ, ಅದೇ ಅಭದ್ರತೆ ಮತ್ತು ಹೆಚ್ಚಿದ ಅಫ್ಘಾನ್ನರ ಬಡತನ.. ಹಾಗಿದ್ದಲ್ಲಿ ಈ ಯುದ್ಧದಿಂದ ಲಾಭವಾಗಿದ್ದು ಯಾರಿಗೇ? ಬೆಂದ ಮನೆಯಲ್ಲೂ ಲಾಭ ಹಿರಿದವರಲ್ಲಿ...: ಪಲಾಯನ ಮಾಡಿದ ಅಫ್ಘಾನ್ನಿನ ಅಧ್ಯಕ್ಷ, ಭ್ರಷ್ಟ ಅಫ್ಘಾನ್ ಸೇನಾಧಿಕಾರಿಗಳೂ, ಅಮೇರಿಕ ಜೊತೆ ಹೊಂದಾಣಿಕೆ ಮಾಡಿಕೊಂಡ ತಾಲಿಬಾನಿ ಕಮಾಂಡರ್ ಗಳ ಜೊತೆಗೆ .... ಅತಿ ದೊಡ್ಡ ಫಲಾನುಭವಿಗಳು ಅಮೇರಿಕಾದ ಮಿಲಿಟರಿ-ಇಂಡಸ್ಟ್ರಿಯನ್ ಕಾಂಪ್ಲೆಕ್ಸ್ ನ ಕಾರ್ಪೊರೇಟ್ ಉದ್ಯಮಪತಿಗಳು!! ಇದು ವಾರ್ ಆನ್ ಟೆರರಿಸಂ ನ ಸೋಗಲಾಡಿತನ ಮಾತ್ರ ಅಲ್ಲ .. ಪಶ್ಚಿಮದ ಬಂಡವಾಳಶಾಹಿ ಪ್ರಜಾತಂತ್ರಗಳ ಸೋಗಲಾಡಿತನಗಳೂ ಹೌದು.. ನಿನ್ನೆಯಿಂದ ಅಧಿಕಾರ ಹಿಡಿದುಕೊಂಡ ತಾಲಿಬಾನಿಗಳ ಷರೀಯತ್ತಿನ ಮುಖವಾಡದಲ್ಲಿರುವ ಸೋಗಲಾಡಿತನವೂ ಹೌದು. --------------------- ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement