Advertisement

ವಿಶ್ವ ಮಾನವ ಕುವೆಂಪು ಅವರನ್ನು ಸಾವರ್ಕರ್ ಗೆ ಹೋಲಿಸುವುದು ಅದೆಷ್ಟು ಸರಿ?

Advertisement

|ಕುವೆಂಪು ಮತ್ತು ಸಾವರ್ಕರ್| ಬರಹ: ಸನತ್ ಕುಮಾರ ಬೆಳಗಲಿ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು) ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ವರ್ಣಿಸಿದ ಕುವೆಂಪು ಅವರನ್ನು ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಹೋಲಿಸುವ ಈ ದಿನಗಳಲ್ಲಿ ಮತ್ತೆ ರಾಷ್ಟ್ರಕವಿಯ ಜನ್ಮದಿನ ಬಂದಿದೆ. ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ಸಾವರ್ಕರ್ ಪುಸ್ತಕದ ಬಿಡುಗಡೆಯ ಕಾರ್ಯಕ್ರಮದಲ್ಲಿ ಶೂದ್ರ ಸಮುದಾಯದ ಒಕ್ಕಲಿಗರ ಮಠದ ಸ್ವಾಮಿಗಳು ಭಾಗವಹಿಸುತ್ತಿರುವ ಬಗ್ಗೆ ಮಂಡ್ಯದ ಲೇಖಕ ರಾಜೇಂದ್ರ ಪ್ರಸಾದ್ ಮತ್ತು ನಾಗೇಗೌಡ ಕಿಲಾರ ಅವರು ಪತ್ರ ಬರೆದಿದ್ದರು. ಭಾರತೀಯ ಸಂವಿಧಾನ ಮತ್ತು ಗಾಂಧಿ, ಅಂಬೇಡ್ಕರ್ ಆಶಯಗಳಿಗೆ ತದ್ವಿರುದ್ಧವಾದ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಔಚಿತ್ಯದ ಬಗ್ಗೆ ಪ್ರಶ್ನಿಸಿದ್ದರು. ಅದೇನೇ ಇರಲಿ, ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಥವಾ ಭಾಗವಹಿಸದಿರುವುದು ಸ್ವಾಮಿಗಳ ವೈಯಕ್ತಿಕ ತೀರ್ಮಾನ. ಅದನ್ನು ನಾವು ಪ್ರಶ್ನಿಸಬಹುದು. ಆದರೆ, ಆಕ್ಷೇಪಿಸುವಂತಿಲ್ಲ. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ಬದುಕಿನುದ್ದಕ್ಕೂ ವೈಚಾರಿಕ ಬೆಳಕನ್ನು ಚೆಲ್ಲುತ್ತ ಬಂದ ಉದಯರವಿಯ ಈ ಮಹಾ ಚೇತನವನ್ನು ಸಾವರ್ಕರಗೆ ಹೋಲಿಸಿದವರು ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ. ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತಾಡಿದ ನಿರ್ಮಲಾನಂದರು ಹೀಗೇಕೆ ಹೇಳಿದರು ಅರ್ಥವಾಗಲಿಲ್ಲ‌. ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾವರ್ಕರ್ ಬಗ್ಗೆ ಮಾತಾಡಲು ಯಾರ ಅಭ್ಯಂತರವೂ ಇಲ್ಲ.ಅವರ ಬಗ್ಗೆ ಮಾತಾಡಲು ಬೇಕಾದಷ್ಟು ವಿಷಯಗಳಿವೆ. ಆದರೆ ಕುವೆಂಪು ಅವರನ್ನು ಸಾವರ್ಕರ್ ಗೆ ಹೋಲಿಸುವ ಅಗತ್ಯವಿರಲಿಲ್ಲ. ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ಕುವೆಂಪು ಮತ್ತು ಸಾವರ್ಕರ್ ವ್ಯಕ್ತಿತ್ವಗಳು ವಿಭಿನ್ನವಾಗಿವೆ. ಇಬ್ಬರೂ ನಂಬಿದ ಜೀವನ ಮೌಲ್ಯಗಳು ಸಿದ್ದಾಂತಗಳು ತದ್ವಿರುದ್ಧವಾಗಿವೆ. ಕುವೆಂಪು ಜಾತಿ, ಮತಗಳ ಮುಳ್ಳು ಬೇಲಿಯನ್ನು ದಾಟಿ ವಿಶ್ವ ಮಾನವತ್ವದ ಸಂದೇಶ ನೀಡಿದವರು. ಸಾವರ್ಕರ್ "ಹಿಂದುಗಳಲ್ಲದವರು ಭಾರತದ ಪ್ರಜೆಗಳಲ್ಲ" " ಭಾರತ ಹಿಂದುರಾಷ್ಟ್ರವಾಗಬೇಕು' ಎಂದು ಹೇಳಿದವರು .ಇಬ್ಬರಿಗೂ ಹೋಲಿಕೆಯಾಗುವುದಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ಆದರೆ, ನಿರ್ಮಲಾನಂದನಾಥ ಸ್ವಾಮೀಜಿ ನಮ್ಮ ನಾಡಿನ ನಾಲ್ಕೂವರೆ ಕೋಟಿ ಕನ್ನಡಿಗರ ಹೆಮ್ಮೆಯ ಕವಿಯನ್ನು ಸಾವರ್ಕರರಿಗೆ ಹೋಲಿಸಿದ್ದನ್ನು ಮಾತ್ರ ಆಕ್ಷೇಪಿಸಲೇಬೇಕಾಗಿದೆ. ಸ್ವಾಮೀಜಿ ಸಾವರ್ಕರ್ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿದ್ದವು. ಅವುಗಳನ್ನು ಬಿಟ್ಟು ಕುವೆಂಪು ಅವರನ್ನು ಸಾವರ್ಕರ್ ಗೆ ಹೋಲಿಸುವ ಔಚಿತ್ಯವೇನು? ಇಬ್ಬರಲ್ಲೂ ಸಮಾನವಾಗಿರುವ ಅಂಶ ಯಾವುದು ಎಂದು ವಿವರಿಸಿದರೆ ಚೆನ್ನಾಗಿರುತ್ತಿತ್ತು. ಅಧಿಕಾರದಲ್ಲಿ ಇರುವವರನ್ನು ಒಲೈಸುವದಕ್ಕಾಗಿ ರಾಷ್ಟ್ರಕವಿಗೆ ಅಪಚಾರ ಮಾಡುವುದು ಸರಿಯಲ್ಲ. ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ಪೂರ್ಣಚಂದ್ರ ತೇಜಸ್ವಿಯವರು ಈಗ ಬದುಕಿದ್ದರೆ ಈ ಹೋಲಿಕೆಯ ಮಾತುಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಹಿಂದೊಮ್ಮೆ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಯಾರೋ ಚುನಾವಣೆಗೆ ನಿಂತವರು ಪ್ರಚಾರಕ್ಕಾಗಿ ಕುವೆಂಪು ಫೋಟೊ ಬಳಸಿಕೊಂಡ ಸುದ್ದಿ ಕೇಳಿ ತೇಜಸ್ವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಸವಣ್ಣ, ಅಂಬೇಡ್ಕರ ಅವರಂತೆ ಕುವೆಂಪು ಕೂಡ ಇಡೀ ಮಾನವ ಕುಲಕ್ಕೆ ಸೇರಿದವರು. ಇವರು ಯಾವುದೇ ಜಾತಿ, ಮತಕ್ಕೆ ಸೇರಿದವರಲ್ಲ. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? 'ವಿಶ್ವ ಮಾನವ' ಎಂದು ಹೆಮ್ಮೆಯಿಂದ ಸಾರಿದವರು. ಆದರೆ, ಸಾವರ್ಕರ್ ತಾನು "ಹಿಂದು " ಅಥವಾ "ಬ್ರಾಹ್ಮಣ" ಎಂದು ಹೇಳಿಕೊಳ್ಳಲು ಹೆಮ್ಮೆಪಟ್ಟುಕೊಂಡವರು. ಪ್ರೇಕ್ಷಕರ ಚಪ್ಪಾಳೆ ಗಾಗಿ ನಾವು ಯಾರನ್ನೋ ಇನ್ಯಾರಿಗೋ ಹೋಲಿಸಬಾರದು. ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? 'ಮಗು ಹುಟ್ಟುತ್ತ ವಿಶ್ವ ಮಾನವ. ಬೆಳೆಯುತ್ತ ಸುತ್ತಲಿನವರು ಆ ಮಗುವನ್ನು ಹಿಂದು, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ ,ಎಂದು ಹೆಸರಿಸಿ ಕುಬ್ಜ ಮಾನವನನ್ನಾಗಿ ಮಾಡುತ್ತಾರೆ' ಎಂದು ಹೇಳುತ್ತಲೇ ಬಂದ ಕುವೆಂಪು ವಿಶ್ವ ಮಾನವರಾಗಲು ಕರೆ ನೀಡಿದರು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ಕುವೆಂಪು ಬದುಕಿರುವವರೆಗೆ ಕೋಮುವಾದಿ ಸಂಘಟನೆಗಳ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ‌. ಕುವೆಂಪು ಅವರನ್ನು ಸಾವರ್ಕರಗೆ ಹೋಲಿಸುವವರು ಈ ಬಗ್ಗೆ ಗಮನಿಸಬೇಕು. ಹೆಚ್ಚು ಬೆಳಕಿಗೆ ಬಾರದ ಒಂದು ವಿಷಯ ವನ್ನು ಹೇಳಲೇಬೇಕಾಗಿದೆ. ಆರ್.ಎಸ್.ಎಸ್.ತನ್ನ ಕಾರ್ಯಸೂಚಿಯ ಜಾರಿಗಾಗಿ ಸ್ಥಾಪಿಸಿದ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ಸಮ್ಮೇಳನ ಎಪ್ಪತ್ತರ ದಶಕದಲ್ಲಿ ಉಡುಪಿಯಲ್ಲಿ ನಡೆಯಿತು‌. ಈ ಸಮ್ಮೇಳನದ ಉದ್ಘಾಟನೆಗೆ ಬರುವಂತೆ ಕುವೆಂಪು ಅವರನ್ನು ಆಹ್ವಾನಿಸಲಾಗಿತ್ತು. ಈ ಆಹ್ವಾನವನ್ನು ಒಪ್ಪಿಕೊಳ್ಳದ ಕುವೆಂಪು ಕೆಲವು ಷರತ್ತುಗಳನ್ನು ಹಾಕಿದರು.ಅದರಲ್ಲಿ ಒಂದನೆಯದು ಹಿಂದುಗಳೆಲ್ಲ ಒಂದೇ ಅನ್ನುವದಾದರೆ ಉಡುಪಿಯ ಅಷ್ಠ ಮಠಗಳಲ್ಲಿ ಒಂದು ಮಠಕ್ಕಾದರೂ ಬ್ರಾಹ್ಮಣೇತರ ಸಮುದಾಯದ ವ್ಯಕ್ತಿಯನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಿ ಎಂಬುದಾಗಿತ್ತು.ಹೀಗೆ ಐದಾರು ಷರತ್ತುಗಳನ್ನು ಕುವೆಂಪು ಹಾಕಿದ್ದರು.ಅವುಗಳನ್ನು ಈಡೇರಿಸುವ ಸ್ಥಿತಿಯಲ್ಲಿ ಸಂಘ ಪರಿವಾರ ಆವಾಗಲೂ ಇರಲಿಲ್ಲ. ಈಗಲೂ ಇಲ್ಲ. ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ತಮ್ಮ ತಾತ್ವಿಕ ನಿಲುವುಗಳನ್ನು ಕುವೆಂಪು ಅವರು ಎಂದೂ ಮರೆ ಮಾಡಿ ಬಚ್ಚಿಟ್ಟುಕೊಂಡವರಲ್ಲ. ತಮಗೆ ಅನಿಸಿದ್ದನ್ನು ತಮ್ಮ ಪದ್ಯಗಳ ಮೂಲಕ ಕಾದಂಬರಿ, ಕತೆಗಳ ಮೂಲಕ ಹೇಳುತ್ತಲೇ ಬಂದವರು. ಇದು ನಿರ್ಮಲಾನಂದನಾಥ ಸ್ವಾಮೀಜಿಗೆ ಗೊತ್ತಿಲ್ಲವೆಂದಲ್ಲ. ಗೊತ್ತಿದ್ದೂ ಈ ರೀತಿ ಮಾತಾಡಿದ್ದಾರೆ. ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ಬೆಂಗಳೂರಿನಲ್ಲಿ ಸಾವರ್ಕರ್ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲೇ ದೂರದ ಹರಿದ್ವಾರದಲ್ಲಿ ಧರ್ಮ ಸಂಸತ್ ಎಂಬ ದ್ವೇಷ ಸಂಸತ್ ನಡೆದಿದೆ. ಇದು ಈಗಿರುವ ಚುನಾಯಿತ ಸಂಸತ್ತಿಗೆ ಪ್ರತಿಯಾಗಿ ಕೋಮುವಾದಿ ಗಳು ರೂಪಿಸಿದ ಸಂವಿಧಾನೇತರ ಸಂಸತ್ ಈ ಸಮಾವೇಶದಲ್ಲಿ ಮಾತಾಡಿದವರೆಲ್ಲ "ಹಿಂದು ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂ ಯುವಕರು ಶಸ್ತ್ರ ಗಳನ್ನು ಕೈಗೆ ತೆಗೆದುಕೊಳ್ಳಬೇಕು " ಎಂದು ಬಹಿರಂಗವಾಗಿ ಕರೆ ನೀಡಿದ್ದಾರೆ. ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ನಿರ್ಮಲಾನಂದನಾಥ ಸ್ವಾಮೀಜಿ ವೇದಾಂತ, ವಿಜ್ಞಾನ, ಸೂಫಿ ಸಾಹಿತ್ಯ , ಆಧುನಿಕ ಕನ್ನಡ ಸಾಹಿತ್ಯ ಓದಿಕೊಂಡವರೆಂದು ಗೊತ್ತು.ಇವರು ಚಿಕ್ಕ ಬಳ್ಳಾಪುರದ ಶಾಖಾ ಮಠದಲ್ಲಿ ಇದ್ದಾಗ ಇವರ ಉಪನ್ಯಾಸ ಕೇಳಿದ್ದೆ. ಇಂಥವರನ್ನು ಅವರು ಆಹ್ವಾನಿಸುವದು ಇವರ ಮೇಲಿನ ಅಭಿಮಾನ ಅಥವಾ ಗೌರವದಿಂದಲ್ಲ.ದಕ್ಷಿಣ ಕರ್ನಾಟಕದಲ್ಲಿ ಇರುವ ಬಹುದೊಡ್ಡ ಸಂಖ್ಯೆಯ ಒಕ್ಕಲಿಗರ ಓಟ್ ಬ್ಯಾಂಕ್ ಗಾಗಿ ಕರೆದಿದ್ದಾರೆ. ಇದು ಸ್ವಾಮಿಗಳಿಗೂ ಗೊತ್ತು. ಅದೇನೇ ಇರಲಿ ಇನ್ನು ಮುಂದೆ ಹೀಗಾಗಬಾರದೆಂಬುದು ಅವರ ಅನೇಕ ಭಕ್ತರ ಅಭಿಪ್ರಾಯ. ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ಕೋಮುವಾದಿ ಸಂಘಟನೆಗಳು ಏರ್ಪಡಿಸುವ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುವ ಧರ್ಮಗುರುಗಳು , ಮಠಾಧೀಶರು ಈ ಬಗ್ಗೆ ಕೊಂಚ ಯೋಚಿಸಬೇಕು.ಎಲ್ಲ ಧರ್ಮಗಳು ಶಾಂತಿ,ಸಹನೆ,ಸಹಬಾಳ್ವೆಯನ್ನು ಬೋಧಿಸುತ್ತವೆ .ಹೊಡಿ,ಬಡಿ, ಕಡಿ ಎಂದು ಅರಚಾಡುವವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ‌.ಧರ್ಮದ ಹೆಸರನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗ ಮಾಡಿಕೊಳ್ಳುವವರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ಹರಿದ್ವಾರದ ವೇದ ನಿಕೇತನ ಆಶ್ರಯದಲ್ಲಿ ನಡೆದ ಈ ಧರ್ಮಸಂಸತ್ ನಲ್ಲಿ ಮಾತಾಡಿದ ಧರ್ಮದಾಸ ಮಹಾರಾಜ ಎಂಬ ಸ್ವಾಮಿ " ನಾನು ಗೋಡ್ಸೆ ಅನುಯಾಯಿಯಾಗಿದ್ದು ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎಂದು ಹೇಳಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಎದೆಗೆ ಆರು ಗುಂಡುಗಳನ್ನು ಹಾರಿಸುತ್ತಿದ್ದೆ" ಎಂದು ಅರಚಾಡಿದ್ದಾನೆ.ಈ ಕಾರ್ಯಕ್ರಮ ದಲ್ಲಿ ಇತ್ತೀಚೆಗೆ ಬಿಜೆಪಿ ಸೇರಿದ ಹಿಂದುವಾಗಿ ಮತಾಂತರಗೊಂಡ ಶಿಯಾ ವಕ್ಫ್ ಮಂಡಲಿಯ ಮಾಜಿ ಅಧ್ಯಕ್ಷ ವಾಸಿಂ ರಜ್ವಿ ಅಲಿಯಾಸ ಜಿತೇಂದ್ರ ನಾರಾಯಣ ತ್ಯಾಗಿ ಶಸ್ತ್ರ ಹಿಡಿಯಲು ಹಿಂದು ಯುವಕರಿಗೆ ಕರೆ ನೀಡಿದ್ದಾನೆ. ಈ ಘಟನೆ ನಡೆದು ಒಂದು ವಾರದ ನಂತರ ಪೊಲೀಸರ ಎಫ್.ಐ.ಆರ್ ದಾಖಲಿಸಿದ್ದಾರೆ.ಆದರೆ ಯಾರನ್ನು ಬಂಧಿಸಿಲ್ಲ.ಪ್ರಚೋದಕ ಭಾಷಣ ಮಾಡಿದವರ ಮೇಲೆ ಭಾರತೀಯ ಅಪರಾಧ ಸಂಹಿತೆಯ ೧೫೩( ಎ ) ಅನ್ವಯ ದೂರು ದಾಖಲಿಸಿದ್ದಾರೆ.ಇದು ಸುಲಭವಾಗಿ ಪಾರಾಗಿ ಬರಬಹುದಾದ ಕಲಮು. ನ್ಯಾಯವಾಗಿ ಹಿಂಸೆಗೆ ಬಹಿರಂಗವಾಗಿ ಪ್ರಚೋದಿಸಿದ ಇವರ ಮೇಲೆ ಯುಎಪಿಎ ಅನ್ವಯ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕಾಗಿತ್ತು.ಆನಂದ ತೇಲ್ತುಂಬಡೆ, ವರವರರಾವ ಅವರಂಥ ಲೇಖಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಹಾಕುವ ನಮ್ಮ ವ್ಯವಸ್ಥೆ ಬಹಿರಂಗವಾಗಿ ಹಿಂಸೆಗೆ ಪ್ರಚೋದಿಸುವವರಿಗೆ ಈ ರಿಯಾಯಿತಿ ನೀಡುವದೇಕೆ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ಕುವೆಂಪು ಮತ್ತು ಸಾವರ್ಕರ್ ಸಾಹಿತ್ಯಗಳು ಮುಕ್ತವಾಗಿ ಎಲ್ಲ ಕಡೆ ಸಿಗುತ್ತವೆ.ಅವುಗಳನ್ನು ಓದಿದರೆ ಇಬ್ಬರಲ್ಲಿ ಎಲ್ಲಿ ಸಾಮ್ಯವಿದೆ ಎಲ್ಲಿ ಭಿನ್ನಾಭಿಪ್ರಾಯ ಇದೆ ಎಂಬುದು ಗೊತ್ತಾಗುತ್ತದೆ.ಪೂರ್ವ ಮತ್ತು ಪಶ್ಚಿಮ ಗಳು ಒಂದೇ ಎಂದು ಹೇಳಲು ಹೇಗೆ ಸಾಧ್ಯವಾಗುವದಿಲ್ಲವೋ ಅದೇ ರೀತಿ ಕುವೆಂಪು ಮತ್ತು ಸಾವರ್ಕರ್ ಒಂದೇ ಎಂದು ಹೇಳಲು ಆಗುವದಿಲ್ಲ. ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ಮತಾಂತರ ನಿಷೇಧ ಕಾಯ್ದೆ ಕೂಡ ಕರ್ನಾಟಕದಲ್ಲಿ ಮತ್ತೆ ಚುನಾವಣೆ ಯಲ್ಲಿ ಗೆಲ್ಲಲು ಹಿಂದು ಓಟ್ ಬ್ಯಾಂಕ್ ನಿರ್ಮಿಸಲು ರೂಪಿಸಿದ ಕಾರ್ಯಕ್ರಮ. ನಮ್ಮ ಪಕ್ಕದ ಗೋವಾದಲ್ಲಿ ಬಿಜೆಪಿ ಸರಕಾರ ವಿದ್ದರೂ ಅಲ್ಲಿ ಗೋಮಾಂಸ ಮಾರಾಟ ಮತ್ತು ಸೇವನೆಗೆ ನಿರ್ಬಂಧವಿಲ್ಲ.ಹೀಗೆ ಒಂದೇ ರಾಷ್ಟ್ರ ಒಂದೇ ಧೋರಣೆ ಎಂದು ಹೇಳುತ್ತಲೇ ಆಯಾ ರಾಜ್ಯಗಳಲ್ಲಿ ಚುನಾವಣೆ ಗೆಲ್ಲಲು ಅನುಕೂಲ ವಾಗುವ ನೀತಿಯನ್ನು ಅದು ಅನುಸರಿಸುತ್ತದೆ.ಇಂಥವರ ಜೊತೆ ಸೇರಿ ನಮ್ಮ ಧರ್ಮ ಗುರುಗಳು,ಮಠಾಧೀಶರು ಇಕ್ಕಟ್ಟಿಗೆ ಸಿಲುಕಬಾರದು‌. ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ಕುವೆಂಪು ನನ್ನ ತುಂಬಾ ಇಷ್ಟದ ಸಾಹಿತಿ ಮಾತ್ರವಲ್ಲ ಅವರದು ಬಹುಮುಖಿ ವ್ಯಕ್ತಿತ್ವ. ಜಾತಿ ಮತಗಳನ್ನು ದೂರವಿಟ್ಟು ಅವರು ವಿಶ್ವ ಮಾನವರಾದರು.ಅವರನ್ನು ಯಾರಾರ ಜೊತೆಗೆ ಹೋಲಿಸುವದು ಸರಿಯಲ್ಲ. ರಸ ಋಷಿಗೆ ಅಪಚಾರ ಮಾಡುವದು ಬೇಡ.ನಮ್ಮ ಭಾರತವನ್ನು, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿ ಬೆಳೆಸುವದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ಉದಾಹರಣೆಗೆ ಗೋ ಹತ್ಯೆ ನಿಷೇಧ ಬಿಜೆಪಿ ಯ ರಾಜಕೀಯ ಘೋಷಣೆ ‌.ಅದಕ್ಕೆ ಅವರ ಬದ್ಧತೆ ತೋರಿಕೆಯದು ಮಾತ್ರ. ಕರ್ನಾಟಕ ,ಗುಜರಾತ್ ಮುಂತಾದ ರಾಜ್ಯಗಳಲ್ಲಿ ಗೋಮಾಂಸ ಮಾರಾಟ ನಿಷೇಧಿಸುವ ಈ ಪಕ್ಷ ಅಧಿಕಾರದಲ್ಲಿರುವ ಗೋವಾ,ಮತ್ತು ಆಸ್ಸಾಮನಲ್ಲಿ ಅದು ಗೋಮಾಂಸ ನಿಷೇಧಕ್ಕೆ ಯಾವುದೇ ಕಾಯ್ದೆ ಮಾಡಿಲ್ಲ‌.ಕಾರಣ ಅದು ಅಲ್ಲಿ ಅಧಿಕಾರ ಉಳಿಸಿಕೊಳ್ಳಲು ಕ್ರೈಸ್ತರ ಮತಗಳೂ ಬೇಕು.ಕೇರಳದಲ್ಲಿ ಅದು ಗೋ ಮಾಂಸ ಭಕ್ಷಣೆಯನ್ನು ವಿರೋಧಿಸುವದಿಲ್ಲ‌‌.ಅಧಿಕಾರಕ್ಕೆ ಬಂದರೆ ಶುದ್ಧ ಗೋಮಾಂಸ ಒದಗಿಸುವದಾಗಿ ಮತದಾರರಿಗೆ ಭರವಸೆ ನೀಡುತ್ತದೆ. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ಇದೆಲ್ಲದರ ನಡುವೆ ಹಳೆಯ ವರ್ಷವನ್ನು ಬೀಳ್ಕೊಟ್ಟು ಹೊಸ ವರ್ಷ ಪ್ರವೇಶಿಸುತ್ತಿದ್ದೇವೆ.ನೂತನ ವರ್ಷದಲ್ಲೂ ಕೂಡ ಮನುಷ್ಯರು ಪರಸ್ಪರ ಪ್ರೀತಿಸುವ, ಪ್ರಕೃತಿಯ ಎಲ್ಲ ಜೀವಿಗಳ ಬದುಕುವ ಹಕ್ಕನ್ನು ಗೌರವಿಸಿ ಕಾಪಾಡುವ ಆಶಯಗಳನ್ನು ಜೀವಂತವಾಗಿಡಲು ಸಂಕಲ್ಪ ಮಾಡುವದೊಂದೇ ನಮಗೆ ಉಳಿದ ದಾರಿಯಾಗಿದೆ. ಕೃಪೆ:ವಾರ್ತಾಭಾರತಿ ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು!

Advertisement
Advertisement
Recent Posts
Advertisement